ಸದ್ಯದಲ್ಲೇ ತೆರೆಗೆ ಜಸ್ಟ್ ಆಕಸ್ಮಿಕ
Posted date: 11 Thu, Aug 2016 – 10:52:00 AM

ಐಸ್‌ಸ್ಪೈಸ್ ಪ್ರೊಡಕ್ಷನ್ಸ್ (ಪ್ರೈ.) ಲಿ. ಲಾಂಛನದಡಿಯಲ್ಲಿ ಹಿಮಾಯತ್ ಖಾನ್ ನಿರ್ಮಿಸುತ್ತಿರುವ ಜಸ್ಟ್ ಆಕಸ್ಮಿಕ ಚಿತ್ರದ ಪ್ರಥಮ ಪ್ರತಿ ಈಗ ಸಿದ್ದವಾಗಿದೆ.
ಚಿತ್ರವು ಸದ್ಯದಲ್ಲೆ ಸೆನ್ಸಾರ್ ಮುಂದೆ ಹೋಗಲಿದ್ದು, ಸೆಪ್ಟಂಬರ್ ಮೊದಲ ವಾರದಲ್ಲಿ ಚಿತ್ರವು ರಾಜ್ಯಾದ್ಯಂತ ತೆರೆ ಕಾಣಲಿದೆ.
ಚಿತ್ರಕ್ಕೆ ಮಹಮದ್ ಹಸೀಬ್ ಛಾಯಾಗ್ರಹಣ, ಶಿವು ಜಮಖಂಡಿ ಸಂಭಾಷಣೆ, ಸಾಹಿತ್ಯ, ಸಂಗೀತ, ಸಹನಿರ್ದೇಶನ, ಹರಿಕೃಷ್ಣ ನೃತ್ಯ ತಮ್ಮ ಲಕ್ಷ್ಮಣ ಕಲೆ, ಎಂ. ಚಂದ್ರಪ್ಪ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ನಿರ್ದೇಶನದ ಹೊಣೆಯನ್ನು ಹಿಮಾಯತ್ ಖಾನ್ ಹೊತ್ತಿದ್ದಾರೆ. ಆದರ್ಶ ಮೆನನ್, ಬಾಲಕೃಷ್ಣ ಬರಗೂರು ಕಾರ್ಯಕಾರಿ ನಿರ್ಮಾಪಕರು.
ಪ್ರಮುಖ ತಾರಾಗಣದಲ್ಲಿ ವಿನೋದ್‌ಪಾಟೀಲ್, ಸಂಜನಾ, ತಿಲಕ್, ಸಚಿನ್ ಸುವರ್ಣ, ರಮೇಶ್ ಭಟ್, ಸುಧಾ ಬೆಳವಾಡಿ, ಮುಖ್ಯಮಂತ್ರಿ ಚಂದ್ರು, ಮೋಹನ್ ಜುನೇಜಾ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed